Trust News

ಮಾನಸಿಕ ಅಸ್ವಸ್ಥನ ಸಹಾಯಕ್ಕೆ ಬಂದ ಡಾ.ರವಿ ಕಕ್ಕೆಪದವು

ಸುಬ್ರಹ್ಮಣ್ಯ (ಡಿ.27) : ಸಯ್ಯದ್ ಜಿ ಎಂಬ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಸುಬ್ರಹ್ಮಣ್ಯದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಆಟೋ ಚಾಲಕರು ಡಾ. ರವಿ ಕಕ್ಕೆಪದವು ಅವರ ಗಮನಕ್ಕೆ ತಂದು ಅವರು ವಿಚಾರಿಸಿದಾಗ ಶಿವಮೊಗ್ಗದ ಅರುಣ್ ಎಂಬ ವ್ಯಕ್ತಿಯು ಕೆಲಸಕ್ಕೆಂದು ಸುಬ್ರಹ್ಮಣ್ಯಕ್ಕೆ ಕರೆ ತಂದು ಕುಮಾರಧಾರ ನದಿಯ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಅವರಿಂದ ದೊರಕಿದೆ. ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರವಿ ಕಕ್ಕೆಪದವು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ಊಟದ ವ್ಯವಸ್ಥೆ ಮಾಡಿದರು. […]

ಮಾನಸಿಕ ಅಸ್ವಸ್ಥನ ಸಹಾಯಕ್ಕೆ ಬಂದ ಡಾ.ರವಿ ಕಕ್ಕೆಪದವು Read More »

ಅಪರಾಧಿಗಳನ್ನು ಹಿಡಿದು ಕೊಟ್ಟ ಪುರುಷೋತ್ತಮ ರವರಿಗೆ ಅಭಿನಂದನೆ.

ಸುಬ್ರಹ್ಮಣ್ಯ ಡಿ 26ರಂದು ಸುಬ್ರಮಣ್ಯ ದೇವಾಲಯಕ್ಕೆ ಬಂದ ಭಕ್ತಾದಿಗಳನ್ನು ಯಾಮಾರಿಸಿ ಮೂರು ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿದ ಅಪರಾಧಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ಪುರುಷೋತ್ತಮ ಕುಡ್ತುಗುಳಿ ರವರಿಗೆ ಅಭಿನಂದನೆಗಳು.ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತಾದಿಗಳನ್ನು ತಮ್ಮ ನಗು ಮುಖದಿಂದ ಸ್ವಾಗತಿಸುವ ನಿಮಗೆ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಇವರಿಂದ ಅಭಿನಂದನೆಗಳು.

ಅಪರಾಧಿಗಳನ್ನು ಹಿಡಿದು ಕೊಟ್ಟ ಪುರುಷೋತ್ತಮ ರವರಿಗೆ ಅಭಿನಂದನೆ. Read More »

SCDCC ಬ್ಯಾಂಕ್ ಶಾಖೆಯು ‘ ಮೊಂಟಿ ಕಾಂಫರ್ಟ್ ‘ ಕಟ್ಟಡಕ್ಕೆ ಸ್ಥಳಾಂತರ

ಸುಬ್ರಹ್ಮಣ್ಯ(ಡಿ.26) : ದಿನಾಂಕ 26.12.2023ನೇ ಮಂಗಳವಾರದಂದು ಸುಬ್ರಹ್ಮಣ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್ .ಸಿ. ಡಿ.ಸಿ.ಸಿ(SCDCC) ಬ್ಯಾಂಕ್ ಶಾಖೆಯು ಮೊಂಟಿ ಕಂಫರ್ಟ್ಸ್ ಈ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಹಾಗೂ ಈ ಶಾಖೆಯು ಅನುಗ್ರಹ ಕನ್ಸ್ಟ್ರಕ್ಷನ್ ಕಾಮಗಾರಿಯಿಂದ ಪೂರ್ಣಗೊಂಡಿದೆ. ಈ ಉದ್ಘಾಟನೆ ಸಮಾರಂಭದಲ್ಲಿ ಡಾ. ರವಿ ಕಕ್ಕೆಪದವು ಅವರಿಗೆ ಸನ್ಮಾನಿಸಲಾಯಿತು.

SCDCC ಬ್ಯಾಂಕ್ ಶಾಖೆಯು ‘ ಮೊಂಟಿ ಕಾಂಫರ್ಟ್ ‘ ಕಟ್ಟಡಕ್ಕೆ ಸ್ಥಳಾಂತರ Read More »

ಬಿ.ಎ ಬಳಗದ 7ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ : ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ )ಗೆ ಧನಸಹಾಯ ಹಸ್ತಾಂತರ.

ಸುಬ್ರಹ್ಮಣ್ಯ (ಡಿ.24) : ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯದ 2015-2016 ನೇ ಸಾಲಿನ ಹಿರಿಯ ವಿದ್ಯಾರ್ಥಿವೃಂದ ನಮ್ಮ ಬಿ.ಎ ಬಳಗ ದ 7ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ದಿನಾಂಕ:24/12/2023 ರಂದು ನಮ್ಮ ಬಿ.ಎ. ಬಳಗದ ಸದಸ್ಯೆ ಲತಾ ಕುಲ್ಕುಂದ ಅವರ ಶಿವ ಸ್ಕಂದ ನಿಲಯದಲ್ಲಿ ನಡೆಯಿತು. ಗೆಳೆಯರೆಲ್ಲರ ಒಟ್ಟುಗೂಡುವಿಕೆಯೊಂದಿಗೆ ಪ್ರತಿ ವರ್ಷದಂತೆ ಹರಟೆ ತಮಾಷೆಗಳೊಂದಿಗೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನದ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಚಿರಪರಿಚಿತವಾಗಿರುವ, ಬಡವರ ಹಾಗೂ

ಬಿ.ಎ ಬಳಗದ 7ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ : ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ )ಗೆ ಧನಸಹಾಯ ಹಸ್ತಾಂತರ. Read More »

ಸುಬ್ರಹ್ಮಣ್ಯಕ್ಕೆ 24 * 7 ಆಸ್ಪತ್ರೆ ಸೇವೆಗಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ.

ಸುಬ್ರಹ್ಮಣ್ಯ(ಡಿ.24) : ಸುಬ್ರಹ್ಮಣ್ಯಕ್ಕೆ 24 * 7 ಆಸ್ಪತ್ರೆ ಸೇವೆಗಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ. ಪ್ರಪಂಚದಾದ್ಯಂತ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರತಕ್ಕಂತ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಾದಿಗಳ ಅನುಕೂಲಕ್ಕಾಗಿ ಸುಬ್ರಹ್ಮಣ್ಯಕ್ಕೆ ಸುಸಜ್ಜಿತವಾದ 24 * 7 ಆಸ್ಪತ್ರೆ ಸೇವೆಗಾಗಿ ವಿಧಾನಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು ಅವರು ಮನವಿ ಸಲ್ಲಿಸಿರುವರು. ರವಿವಾರ ಕುಕ್ಕೆ ಸುಬ್ರಹ್ಮಣ್ಯ

ಸುಬ್ರಹ್ಮಣ್ಯಕ್ಕೆ 24 * 7 ಆಸ್ಪತ್ರೆ ಸೇವೆಗಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ. Read More »

ಸುಬ್ರಹ್ಮಣ್ಯ :ಸ್ವಚ್ಛತಾ ಕಾರ್ಯದಲ್ಲಿ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ತಂಡ

ಸುಬ್ರಹ್ಮಣ್ಯ (ಡಿ 24): ಕುಕ್ಕೆ ಸುಬ್ರಹ್ಮಣ್ಯ ಜಾತ್ರ ಮುಗಿದ ನಂತರ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿದ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ತಂಡ. ಡಿ.24 ಭಾನುವಾರದಂದು ಕುಮಾರಧಾರ ದಿಂದ ಕುಲ್ಲುಂದವರೆಗೂ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಪ್ರತಿ ವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಸುಬ್ರಹ್ಮಣ್ಯದ ಡಾ. ರವಿಕಕ್ಕೆ ಪದವ ಸಮಾಜ ಸೇವಾ ಟ್ರಸ್ಟ್ ನವರು ಮುಖ್ಯರಸ್ತೆಯ ಪರಿಸರಗಳಲ್ಲಿ ಇರತಕ್ಕಂತಹ ಪ್ಲಾಸ್ಟಿಕ್ ಬಾಟಲುಗಳು ಕಚ್ಚ ವಸ್ತುಗಳನ್ನು ತೆಗೆದು ಶುದ್ಧಗೊಳಿಸಿ ಸ್ವಚ್ಛ ಪರಿಸರವನ್ನು ಉಂಟು ಮಾಡಿದರು.

ಸುಬ್ರಹ್ಮಣ್ಯ :ಸ್ವಚ್ಛತಾ ಕಾರ್ಯದಲ್ಲಿ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ತಂಡ Read More »

ಸುಬ್ರಹ್ಮಣ್ಯ :ಸ್ವಚ್ಛತಾ ಕಾರ್ಯದಲ್ಲಿ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ತಂಡ

ಸುಬ್ರಹ್ಮಣ್ಯ (ಡಿ 24): ಕುಕ್ಕೆ ಸುಬ್ರಹ್ಮಣ್ಯ ಜಾತ್ರ ಮುಗಿದ ನಂತರ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿದ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ತಂಡ. ಡಿ.24 ಭಾನುವಾರದಂದು ಕುಮಾರಧಾರ ದಿಂದ ಕುಲ್ಲುಂದವರೆಗೂ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಪ್ರತಿ ವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಸುಬ್ರಹ್ಮಣ್ಯದ ಡಾ. ರವಿಕಕ್ಕೆ ಪದವ ಸಮಾಜ ಸೇವಾ ಟ್ರಸ್ಟ್ ನವರು ಮುಖ್ಯರಸ್ತೆಯ ಪರಿಸರಗಳಲ್ಲಿ ಇರತಕ್ಕಂತಹ ಪ್ಲಾಸ್ಟಿಕ್ ಬಾಟಲುಗಳು ಕಚ್ಚ ವಸ್ತುಗಳನ್ನು ತೆಗೆದು ಶುದ್ಧಗೊಳಿಸಿ ಸ್ವಚ್ಛ ಪರಿಸರವನ್ನು ಉಂಟು ಮಾಡಿದರು

ಸುಬ್ರಹ್ಮಣ್ಯ :ಸ್ವಚ್ಛತಾ ಕಾರ್ಯದಲ್ಲಿ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ತಂಡ Read More »

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹಸಿರು ಕಾಣಿಕೆ ಅರ್ಪಣೆ

ಸುಬ್ರಹ್ಮಣ್ಯ ಶ್ರೀ ದೇವಳದ ಪರವಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮೋಹನ್ ರಾಮ್ ಸುಳ್ಳಿ,ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ ಹಸಿರು ಕಾಣಿಕೆಗಳನ್ನು ಸ್ವೀಕರಿಸಿ ಫೆಬ್ರವರಿಯಲ್ಲಿ ನಡೆಯುವ ರಾಜ್ಯಮಟ್ಟದ ಅರ್ಜುನ ಕಬಡ್ಡಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಯಜ್ಞೇಶ್ ಆಚಾರ್ ,ಹರೀಶ್ ಇಂಜಾಡಿ, ಶ್ರೀ ವತ್ಸ,ಸುಬ್ರಹ್ಮಣ್ಯ ಭಟ್, ಸುರೇಶ್ ಭಟ್,ಸೋಮಶೇಖರ್ ನಾಯಕ್, ದಿನೇಶ್, ಜನಾರ್ದನ, ಸತೀಶ್ ಕೂಜುಗೊಡು, ಬೆಳ್ಳಿ ಕುಕ್ಕೆ, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸುಮಾರು 60 ಸ್ವಯಂಸೇವಕರು, ಡಾ. ರವಿ ಕಕ್ಕೆಪದವು ಅವರ ಪತ್ನಿ ಗೀತಾ ರವಿ ಕಕ್ಕೆಪದವು,

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹಸಿರು ಕಾಣಿಕೆ ಅರ್ಪಣೆ Read More »

ಸುಬ್ರಹ್ಮಣ್ಯ: ಹಸಿವಿನಿಂದ ಕಂಗಾಲಾದ ಮಕ್ಕಳಿಗೆ ಆಸರೆಯಾದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್

ಸುಬ್ರಹ್ಮಣ್ಯ: ಡಿಸೆಂಬರ್ 19/12/2023ನೇ ಮಂಗಳವಾರ ರಾತ್ರಿ ವೇಳೆ ಪ್ರವಾಸದ ನಿಮಿತ್ತವಾಗಿ ಹಾವೇರಿಯಿಂದ ಸುಬ್ರಹ್ಮಣ್ಯಕ್ಕೆ ಶಾಲಾ ಬಸ್ ತಡವಾಗಿ ಬಂದ ಕಾರಣ ದೇವಸ್ಥಾನದ ಭೋಜನ ವ್ಯವಸ್ಥೆ ಹಾಗೂ ಹೋಟೆಲ್ ಗಳು ಮುಚ್ಚಲಾಗಿತ್ತು. ಅ ಸಂದರ್ಭದಲ್ಲಿ ಆಕಸ್ಮಿಕವಾಗಿ ಭೇಟಿ ನೀಡಿದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರು ಡಾ. ರವಿ ಕಕ್ಕೇಪದವು ಹಸಿವಿನಿಂದ ಕಂಗಾಲಾದ ಮಕ್ಕಳನ್ನು ನೋಡಿ ಅವರ ಜೊತೆ ಮಾತಾಡಿ ಅವರನ್ನು ಊಟಕ್ಕೆ ತನ್ನ ಮನೆಗೆ ಕರೆದುಕೊಂಡು ಹೋಗಿ ಸುಮಾರು 65 ಮಕ್ಕಳು ಮತ್ತು

ಸುಬ್ರಹ್ಮಣ್ಯ: ಹಸಿವಿನಿಂದ ಕಂಗಾಲಾದ ಮಕ್ಕಳಿಗೆ ಆಸರೆಯಾದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ Read More »

ಶ್ರೀ ಕುಕ್ಕೆ ಕ್ಷೇತ್ರಕ್ಕೆ ತಡವಾಗಿ ಬಂದ ಶಾಲಾ ಮಕ್ಕಳು ಭೋಜನ ವ್ಯವಸ್ಥೆ ಇಲ್ಲದೆ ಕಂಗಾಲು………ರವಿ ಕಕ್ಕೆ ಪದವು ತಮ್ಮ ನಿವಾಸದಲ್ಲಿ ಊಟದ ವ್ಯವಸ್ಥೆ

ಶ್ರೀ ಕುಕ್ಕೆ ಕ್ಷೇತ್ರಕ್ಕೆ ತಡವಾಗಿ ಬಂದ ಶಾಲಾ ಮಕ್ಕಳು ಭೋಜನ ವ್ಯವಸ್ಥೆ ಇಲ್ಲದೆ ಕಂಗಾಲು………ರವಿ ಕಕ್ಕೆ ಪದವು ತಮ್ಮ ನಿವಾಸದಲ್ಲಿ ಊಟದ ವ್ಯವಸ್ಥೆ Read More »

https://mostbetcasinoz.com, https://mostbet-azerbaijan2.com, https://vulkanvegaskasino.com, https://mostbetaz777.com, https://kingdom-con.com, https://mostbet-ozbekistonda.com, https://mostbet-royxatga-olish24.com, https://1win-az-777.com, https://pinup-azerbaycanda24.com, https://mostbet-az-24.com, https://mostbet-az.xyz, https://mostbet-azerbaycanda24.com, https://1winaz777.com, https://mostbetuzonline.com, https://1xbet-az-casino.com, https://mostbet-azerbaycanda.com, https://1win-azerbaijan2.com, https://mostbet-kirish777.com, https://1win-az24.com, https://mostbet-uz-24.com, https://1winaz888.com, https://mostbetsitez.com, https://1x-bet-top.com, https://vulkan-vegas-bonus.com, https://mostbettopz.com, https://1win-azerbaijan24.com, https://1xbet-az24.com, https://1xbetsitez.com, https://mostbetuzbekiston.com, https://1xbetaz777.com, https://mostbet-oynash24.com, https://vulkanvegasde2.com, https://mostbetsportuz.com, https://1xbetaz888.com, https://vulkan-vegas-erfahrung.com, https://mostbetuztop.com, https://1xbet-azerbaijan2.com, https://pinup-azerbaijan2.com, https://1xbet-az-casino2.com, https://1xbet-azerbaycanda24.com, https://1xbetaz2.com, https://mostbet-qeydiyyat24.com, https://1win-qeydiyyat24.com, https://1xbet-azerbaycanda.com, https://vulkanvegas-bonus.com, https://pinup-bet-aze1.com, https://pinup-az24.com, https://pinup-bet-aze.com, https://mostbet-az24.com, https://mostbet-uzbekistons.com, https://mostbet-azer.xyz, https://most-bet-top.com, https://1xbetkz2.com, https://vulkan-vegas-888.com, https://mostbetaz2.com, https://vulkan-vegas-24.com, https://pinup-qeydiyyat24.com, https://vulkan-vegas-kasino.com, https://vulkan-vegas-casino2.com, https://vulkan-vegas-spielen.com, https://1xbetcasinoz.com, https://mostbet-azerbaycan-24.com, https://mostbet-azerbaijan.xyz, https://1xbetaz3.com, https://1win-azerbaycanda24.com