ಕುಕ್ಕೆ ಸುಬ್ರಮಣ್ಯ ನಿವಾಸಿಯಾದ ಧರ್ಮ ಪಾಲ ಇವರ ಅಪ್ಪಅಮ್ಮ ಹಾಗೂ ತಮ್ಮ ಒಂದೇ ವರ್ಷದಲ್ಲಿ ತೀರಿಕೊಂಡಿದ್ದರು ಅದೇ ಬೇಸರದಿಂದ ಮನನೊಂದು ಮಲಗಿದ್ದಲ್ಲೇ ಇದ್ದ ಧರ್ಮಪಾಲ್: ಇವರನ್ನು ಅಕ್ಕಪಕ್ಕದವರೇ ನೋಡಿಕೊಳ್ಳುತ್ತಿದ್ದರು ಇಂದು ಧರ್ಮಪಾಲ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದು ಇವರನ್ನ ರವಿ ಕಕೆ ಪದವು ಸಮಾಜ ಸೇವ ಟ್ರಸ್ಟ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ರವಿಕಕ್ಕೆ ಪದವು ಅವರ ನೇತೃತ್ವದಲ್ಲಿ ಯುವ ತೇಜಸ್ ಆಂಬುಲೆನ್ಸ್ ಮುಖಾಂತರ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಇದರ ಕುರಿತು ರವಿ ಕಕ್ಕೆ ಪದವು ಇವರು ಧರ್ಮಪಾಲ್ ಅವರ ಆರೋಗ್ಯ ಚೇತರಿಸಿಕೊಂಡ ನಂತರ ಇವರನ್ನು ನಮ್ಮ ಅನಾಥಾಶ್ರಮದಲ್ಲಿ ಇರಿಸಿಕೊಳ್ಳಲಾಗುವುದು ಎಂದು ನಮ್ಮ ರಾ ನ್ಯೂಸ್ ಗೆ ತಿಳಿಸಿದರು ವರದಿ ಮಣಿಕಂಠ ಕುಕ್ಕೆ ಸುಬ್ರಹ್ಮಣ್ಯ