
ಸುಬ್ರಹ್ಮಣ್ಯ(ಡಿ.26) : ದಿನಾಂಕ 26.12.2023ನೇ ಮಂಗಳವಾರದಂದು ಸುಬ್ರಹ್ಮಣ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್ .ಸಿ. ಡಿ.ಸಿ.ಸಿ(SCDCC) ಬ್ಯಾಂಕ್ ಶಾಖೆಯು ಮೊಂಟಿ ಕಂಫರ್ಟ್ಸ್ ಈ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಹಾಗೂ ಈ ಶಾಖೆಯು ಅನುಗ್ರಹ ಕನ್ಸ್ಟ್ರಕ್ಷನ್ ಕಾಮಗಾರಿಯಿಂದ ಪೂರ್ಣಗೊಂಡಿದೆ.
ಈ ಉದ್ಘಾಟನೆ ಸಮಾರಂಭದಲ್ಲಿ ಡಾ. ರವಿ ಕಕ್ಕೆಪದವು ಅವರಿಗೆ ಸನ್ಮಾನಿಸಲಾಯಿತು.