
ಸುಬ್ರಹ್ಮಣ್ಯ ಶ್ರೀ ದೇವಳದ ಪರವಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮೋಹನ್ ರಾಮ್ ಸುಳ್ಳಿ,ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ ಹಸಿರು ಕಾಣಿಕೆಗಳನ್ನು ಸ್ವೀಕರಿಸಿ ಫೆಬ್ರವರಿಯಲ್ಲಿ ನಡೆಯುವ ರಾಜ್ಯಮಟ್ಟದ ಅರ್ಜುನ ಕಬಡ್ಡಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

ಯಜ್ಞೇಶ್ ಆಚಾರ್ ,ಹರೀಶ್ ಇಂಜಾಡಿ, ಶ್ರೀ ವತ್ಸ,ಸುಬ್ರಹ್ಮಣ್ಯ ಭಟ್, ಸುರೇಶ್ ಭಟ್,ಸೋಮಶೇಖರ್ ನಾಯಕ್, ದಿನೇಶ್, ಜನಾರ್ದನ, ಸತೀಶ್ ಕೂಜುಗೊಡು, ಬೆಳ್ಳಿ ಕುಕ್ಕೆ, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸುಮಾರು 60 ಸ್ವಯಂಸೇವಕರು, ಡಾ. ರವಿ ಕಕ್ಕೆಪದವು ಅವರ ಪತ್ನಿ ಗೀತಾ ರವಿ ಕಕ್ಕೆಪದವು, ಪುತ್ರರಾದ ಕಾರ್ತಿಕ್, ಕೌಶಿಕ್, ಗಣೇಶ್, ಷಣ್ಮುಖ, ಬೇಬಿ ಅಮೃತಲಕ್ಸ್ಮಿ ಹಾಗೂ ಟ್ರಸ್ಟ್ ನ ಉಪಾಧ್ಯಕ್ಷರು ಚಂದ್ರಕಲಾ, ಕೋಶಾಧಿಕಾರಿ ಮಣಿಕಂಠ, ಹಾಗೂ ಪುಷ್ಪ ಕೃಷ್ಣಮೂರ್ತಿ, ಸೌಮ್ಯ, ಮತ್ತಿತರು ಉಪಸ್ಥಿತರಿದ್ದರು.
