
ಸುಬ್ರಹ್ಮಣ್ಯ ಡಿ 26ರಂದು ಸುಬ್ರಮಣ್ಯ ದೇವಾಲಯಕ್ಕೆ ಬಂದ ಭಕ್ತಾದಿಗಳನ್ನು ಯಾಮಾರಿಸಿ ಮೂರು ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿದ ಅಪರಾಧಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ಪುರುಷೋತ್ತಮ ಕುಡ್ತುಗುಳಿ ರವರಿಗೆ ಅಭಿನಂದನೆಗಳು.ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತಾದಿಗಳನ್ನು ತಮ್ಮ ನಗು ಮುಖದಿಂದ ಸ್ವಾಗತಿಸುವ ನಿಮಗೆ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಇವರಿಂದ ಅಭಿನಂದನೆಗಳು.