
ಸುಬ್ರಹ್ಮಣ್ಯ (ಡಿ 24): ಕುಕ್ಕೆ ಸುಬ್ರಹ್ಮಣ್ಯ ಜಾತ್ರ ಮುಗಿದ ನಂತರ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿದ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ತಂಡ. ಡಿ.24 ಭಾನುವಾರದಂದು ಕುಮಾರಧಾರ ದಿಂದ ಕುಲ್ಲುಂದವರೆಗೂ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.
ಪ್ರತಿ ವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಸುಬ್ರಹ್ಮಣ್ಯದ ಡಾ. ರವಿಕಕ್ಕೆ ಪದವ ಸಮಾಜ ಸೇವಾ ಟ್ರಸ್ಟ್ ನವರು ಮುಖ್ಯರಸ್ತೆಯ ಪರಿಸರಗಳಲ್ಲಿ ಇರತಕ್ಕಂತಹ ಪ್ಲಾಸ್ಟಿಕ್ ಬಾಟಲುಗಳು ಕಚ್ಚ ವಸ್ತುಗಳನ್ನು ತೆಗೆದು ಶುದ್ಧಗೊಳಿಸಿ ಸ್ವಚ್ಛ ಪರಿಸರವನ್ನು ಉಂಟು ಮಾಡಿದರು