admin

ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮೇಲ್ದರ್ಜೆಗಾಗಿ ಧಾರ್ಮಿಕ ಆಯುಕ್ತರಿಗೆ ಮನವಿ.

ಮನವಿಗೆ ತುರ್ತಾಗಿ ಸ್ಪಂದಿಸುವ ಭರವಸೆ ನೀಡಿದ ಆಯುಕ್ತರು. ಕುಕ್ಕೆ ಸುಬ್ರಮಣ್ಯ ಮಾ.2: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 24×7 ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಬೇಕೆಂದು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಧಾರ್ಮಿಕ ಆಯುಕ್ತ ಬಸವರಾಜೇಂದ್ರ. ಏಚ್ ಅವರಿಗೆ ಮಾ.1 ರಂದು ಮನವಿ ಮಾಡಲಾಯಿತು.ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಅವರಿಗೆ ಮನವಿ ನೀಡಲಾಗಿದ್ದು ಮನವಿ ಸ್ವೀಕರಿಸಿದ ಅವರು ಶೀಘ್ರವಾಗಿ ತುರ್ತುಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ವರದಿಯಾಗಿದೆ. ರವಿ ಕಕ್ಕೆ ಪದವು […]

ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮೇಲ್ದರ್ಜೆಗಾಗಿ ಧಾರ್ಮಿಕ ಆಯುಕ್ತರಿಗೆ ಮನವಿ. Read More »

ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮೂರು ದಿನಗಳಿಂದ ತೇಲುತ್ತಿದ್ದ ದನದ ಮೃತದೇಹ.

🛑 ಮೊಸಳೆ ಹಿಡಿದು ಸತ್ತಿರುವ ಶಂಕೆ🛑 ಗೊತ್ತಿದ್ದರೂ ವಿಲೇವಾರಿ ಮಾಡದ ಸ್ಥಳೀಯಾಡಳಿತ🛑 ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಯಿಂದ ದಫನ ಕುಕ್ಕೆ ಸುಬ್ರಹ್ಮಣ್ಯ ಫೆ.28: ಕುಕ್ಕೆ ಸುಬ್ರಮಣ್ಯ ಕುಮಾರಧಾರ ನದಿಯ ನೀರಲ್ಲಿದ್ದ ಕಳೆದ ಮೂರು ದಿನಗಳಿಂದ ಸತ್ತು ತೇಲುತ್ತಿದ್ದ ದನದ ಮೃತ ದೇಹವನ್ನು ರವಿ ಕಕ್ಕೆ ಪದವು ಸಮಾಜ ಸೇವಾ ತಂಡ ದಫನ ಮಾಡಿದ ಘಟನೆ ಫೆ.27ರಂದು ವರದಿಯಾಗಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನಗಟ್ಟದ ಬಳಿ ನೀರಿನಲ್ಲಿ ಸತ್ತ ದನ ಮೂರು ದಿನಗಳಿಂದ ಗಮನಿಸಿದ ಸ್ಥಳೀಯರು

ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮೂರು ದಿನಗಳಿಂದ ತೇಲುತ್ತಿದ್ದ ದನದ ಮೃತದೇಹ. Read More »

ಶ್ರೀ ರಾಘವೇಂದ್ರ ಬೇಕರಿ ಮತ್ತು ಕೋಲ್ಡ್ ಹೌಸ್ ಶುಭರಂಭ.

ಸುಬ್ರಹ್ಮಣ್ಯ ಫೆ.22: ಕುಕ್ಕೆ ಸುಬ್ರಹ್ಮಣ್ಯದ ಕೆ. ಎಸ್. ಅರ್. ಟಿ. ಸಿ ಬಸ್ ತಂಗುದಾನದ ನಂದಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ರಾಘವೇಂದ್ರ ಬೇಕರಿ & ಕೋಲ್ಡ್ ಹೌಸ್ ಇಂದು ಶುಭಾರಂಭಗೊಂಡಿತು. ನಂದಶ್ರೀ ವಾಣಿಜ್ಯ ಸಂಕೀರ್ಣದ ಮಾಲಕರಾದ ಶ್ರೀಮತಿ ನಿರ್ಮಲ.ಬಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ, ಗುತ್ತಿಗಾರು ಪಿ.ಏ.ಸಿ.ಎಸ್ ವೆಂಕಟ್ ದಂಬೆ ಕೋಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ, ಹೋಟೆಲ್ ನ್ಯೂ ಮೈಸೂರ್ ಕೆಫೆ ಮಾಲಕರಾದ

ಶ್ರೀ ರಾಘವೇಂದ್ರ ಬೇಕರಿ ಮತ್ತು ಕೋಲ್ಡ್ ಹೌಸ್ ಶುಭರಂಭ. Read More »

ಶ್ರೀ ಕ್ಷೇತ್ರ ಗೆಜ್ಜೆ ಗಿರಿ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಹೊರೆ ಕಾಣಿಕೆ.

ಕುಕ್ಕೆ ಸುಬ್ರಹ್ಮಣ್ಯ ಫೆ21: ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್, ಆದಿ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರೆ ಗುರುಪೀಠ ದೇಯಿಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಬಡಗನ್ನೂರು,(ಗೆಜ್ಜೆಗಿರಿ) ಪುತ್ತೂರು ಇದರ ವಾರ್ಷಿಕ ಜಾತ್ರೋತ್ಸವವು ದಿನಾಂಕ 25.02.2024ನೇ ಶನಿವಾರದಿಂದ 29.02.2024ನೇ ಗುರುವಾರದವರೆಗೆ ನಡೆಯಲಿರುವುದು. ಜಾತ್ರೋತ್ಸವದ ಪ್ರಯುಕ್ತ ಕಾರ್ಯಕ್ರಮಕ್ಕೆ ವರ್ಷಂಪ್ರತಿ ನೀಡುವಂತಹ ಹೊರೆ ಕಾಣಿಕೆಗೆ ಪ್ರತಿ ಮನೆಯಿಂದ ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೆಎಲೆ, ಬಾಳೆಗೊನೆ, ಸಿಯಾಳ, ದನದ ತುಪ್ಪ, ಎಣ್ಣೆ, ಹಿಂಗಾರ, ಹೂ-ತುಳಸಿ ಇತ್ಯಾದಿ ವಸ್ತುಗಳನ್ನು ನೀಡಿ

ಶ್ರೀ ಕ್ಷೇತ್ರ ಗೆಜ್ಜೆ ಗಿರಿ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಹೊರೆ ಕಾಣಿಕೆ. Read More »

ಸುಬ್ರಮಣ್ಯ ಕುಕ್ಕೆ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟ.

ಕುಕ್ಕೆ ಸುಬ್ರಹ್ಮಣ್ಯ ಫೆ20: ಕುಕ್ಕೆ ಸುಬ್ರಹ್ಮಣ್ಯ ಕುಕ್ಕೆ ಪ್ರೀಮಿಯರ್ ಲೀಗ್ ಸೀಸನ್-2 ಇದರ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 20ರಂದು ಮಂಗಳವಾರ ಕುಮಾರಧಾರ ಆಟದ ಮೈದಾನದಲ್ಲಿ ನಡೆಯಿತು. ಇದರ ಉದ್ಘಾಟಕರಾಗಿ ಡಾ.ನಿಂಗಯ್ಯ ಕಾರ್ಯನಿರ್ವಣಾಧಿಕಾರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಮಣ್ಯ, ಶ್ರೀವತ್ಸ ವ್ಯವಸ್ಥಾಪನ ಸದಸ್ಯರು, ಡಾ. ರವಿ ಕಕ್ಕೆ ಪದವು ಅಧ್ಯಕ್ಷರು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್, ಪವನ್ ಎಂ.ಡಿ. ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರು ಹಾಗೂ ಉದಯ್ ಕುಮಾರ್ ದೇವಾಲಯದ ಇಂಜಿನಿಯರ್

ಸುಬ್ರಮಣ್ಯ ಕುಕ್ಕೆ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟ. Read More »

ಕಬಡ್ಡಿ ಪಂದ್ಯಾಟಕ್ಕೆ ಶುಭ ಕೋರಿದ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್.

ಕುಕ್ಕೆ ಸುಬ್ರಹ್ಮಣ್ಯ ಫೆ18: ಕುಕ್ಕೆ ಸುಬ್ರಮಣ್ಯ ಸ್ಕಂದ ಶ್ರೀ ಯುವ ಮಲೆಕುಡಿಯರ ಸಂಘ ಸುಬ್ರಮಣ್ಯ ಇದರ ಏಳನೇ ವರ್ಷದ ಕಬಡ್ಡಿ ಪಂದ್ಯಾಟವು ಫೆಬ್ರವರಿ 18ರಂದು ಅದಿತ್ಯವಾರ ಅರಿಗುಡಿ ಗದ್ದೆ ಆದಿ ಸುಬ್ರಹ್ಮಣ್ಯದಲ್ಲಿ ನಡೆಯಿತು. ಇದರ ಉದ್ಘಟಕ ರಾಗಿ ಶ್ರೀ ಯಜ್ಞೇಶ್ ಆಚಾರ್, ಕಲಾವಿದರು, ಸುಬ್ರಹ್ಮಣ್ಯ ಮಾಲಕರು, ಹೋಟೆಲ್ ರಾಘವೇಂದ್ರ ಪ್ರಸಾದ್, ಸುಬ್ರಮಣ್ಯ , ಅಧ್ಯಕ್ಷತೆ ಶ್ರೀ ಕುಶಲಪ್ಪ ಕೋಡಿಕಜೆ, ಮುಖ್ಯ ಅತಿಥಿಗಳು ಡಾ. ರವಿ ಕಕ್ಕೆಪದವು ಅದ್ಯಕ್ಷರು, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ (ರಿ)

ಕಬಡ್ಡಿ ಪಂದ್ಯಾಟಕ್ಕೆ ಶುಭ ಕೋರಿದ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್. Read More »

ಕುಕ್ಕೆ ಸುಬ್ರಮಣ್ಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿಕಕ್ಕೆ ಪದವು ಸಮಜ ಸೇವಾ ಟ್ರಸ್ಟ್.

ಕುಕ್ಕೆ ಸುಬ್ರಮಣ್ಯ ಫೆ18: ಕುಕ್ಕೆ ಸುಬ್ರಮಣ್ಯ ನಾಗಾರಾಧನೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಇರೋದು ಸಾಮಾನ್ಯ. ಅಂತೆಯೇ ಇದೀಗ ನಿರಂತರವಾಗಿ ಕ್ಷೇತ್ರದ ರಸ್ತೆಗಳ ಇಕ್ಕಲೆಗಳಲ್ಲಿ ಸಾಕಷ್ಟು ತ್ಯಾಜ್ಯ ವಸ್ತುಗಳು ಹಾಗೂ ಕಚ್ಚ ವಸ್ತುಗಳು ಬಿದ್ದಿರುತ್ತವೆ. ಇದನ್ನು ಮನಗಂಡ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಕುಮಾರಧಾರ ಸ್ಥಾನಗಟ್ಟದ ಸುತ್ತಮುತ್ತಲಿನ ಪರಿಸರದಲ್ಲಿರುವಂತಹ ಕಸಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ಪಟ್ಟಣಗಳು ಇತರ ಕಚ್ಚ ವಸ್ತುಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯನ್ನು ಕೈಗೊಂಡಿರುತ್ತಾರೆ. ಕ್ಷೇತ್ರಕ್ಕೆ

ಕುಕ್ಕೆ ಸುಬ್ರಮಣ್ಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿಕಕ್ಕೆ ಪದವು ಸಮಜ ಸೇವಾ ಟ್ರಸ್ಟ್. Read More »

ಕುಕ್ಕೆ ಸುಬ್ರಮಣ್ಯ ಮುಖ್ಯರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿಕಕ್ಕೆ ಪದವು ಸಮಜ ಸೇವಾ ಟ್ರಸ್ಟ್.

ಕುಕ್ಕೆ ಸುಬ್ರಮಣ್ಯ ಫೆ11: ಕುಕ್ಕೆ ಸುಬ್ರಮಣ್ಯ ನಾಗಾರಾಧನೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಇರೋದು ಸಾಮಾನ್ಯ. ಅಂತೆಯೇ ಇದೀಗ ನಿರಂತರವಾಗಿ ಕ್ಷೇತ್ರದ ಮುಖ್ಯ ರಸ್ತೆಗಳ ಇಕ್ಕಲೆಗಳಲ್ಲಿ ಸಾಕಷ್ಟು ತ್ಯಾಜ್ಯ ವಸ್ತುಗಳು ಹಾಗೂ ಕಚ್ಚ ವಸ್ತುಗಳು ಬಿದ್ದಿರುತ್ತವೆ. ಇದನ್ನು ಮನಗಂಡ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಕುಮಾರಧಾರ ಸ್ಥಾನಗಟ್ಟದ ಸುತ್ತಮುತ್ತಲಿನ ಪರಿಸರದಲ್ಲಿರುವಂತಹ ಕಸಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ಪಟ್ಟಣಗಳು ಇತರ ಕಚ್ಚ ವಸ್ತುಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯನ್ನು ಕೈಗೊಂಡಿರುತ್ತಾರೆ.

ಕುಕ್ಕೆ ಸುಬ್ರಮಣ್ಯ ಮುಖ್ಯರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿಕಕ್ಕೆ ಪದವು ಸಮಜ ಸೇವಾ ಟ್ರಸ್ಟ್. Read More »

ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘ ದ 13 ನೇ ವರ್ಷದ ವಾರ್ಷಿಕೋತ್ಸವ ಕ್ಕೆ ಶುಭಾಶಯ ಕೋರಿದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್.

ಕುಕ್ಕೆ ಸುಬ್ರಮಣ್ಯ: ಸುಬ್ರಮಣ್ಯ ಫೆ.7 ನಾಗಾರಾಧನೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ಥಳದ ಆರಾದ್ಯ ಮೂರ್ತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹೆಸರಿನಲ್ಲಿ ಒಂದಾಗಿ ಕುಕ್ಕೆ ಶ್ರೀ ಎಂಬ ಹೆಸರಿನಲ್ಲಿ 12 ವರ್ಷಗಳ ಹಿಂದೆ ಕುಕ್ಕೆಶ್ರೀ ಆಟೋ ಚಾಲಕ ಮಾಲಕರ ಸಂಘವು ನೋಂದಣಿಗೊಂಡಿತ್ತು. ಸಂಘವು ಕಳೆದ 12 ವರ್ಷಗಳಿಂದ ನಿರಂತರವಾಗಿ ತಮ್ಮ ದುಡಿಮೆಯ ಉಳಿತಾಯದಲ್ಲಿ ಕಿಂಚಿತ್ತು ಸಮಾಜಕ್ಕಾಗಿ ಎಂಬ ಧೇಯ ವಾಕ್ಯದೊಂದಿಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಿಕೆಗಳಿಗೆ ಗಮನ ಹರಿಸುತ್ತಾ, ಸಮಾಜಮುಖಿ, ಸಹಕಾರ, ಶ್ರಮ ವಿನಿಯೋಗ, ಆರೋಗ್ಯ

ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘ ದ 13 ನೇ ವರ್ಷದ ವಾರ್ಷಿಕೋತ್ಸವ ಕ್ಕೆ ಶುಭಾಶಯ ಕೋರಿದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್. Read More »

ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಅರ್ಜುನ್ ಟ್ರೋಫಿ ಕಬ್ಬಡಿ ಪ್ರಯುಕ್ತ *ಲಕ್ಕಿ ಡಿಪ್ ( ಡ್ರಾ ) ಫಲಿತಾಂಶ*

ರವಿ ಕಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಅರ್ಜುನ್ ಟ್ರೋಫಿ ಕಬ್ಬಡಿ ಪ್ರಯುಕ್ತ *ಲಕ್ಕಿ ಡಿಪ್ ( ಡ್ರಾ ) ಫಲಿತಾಂಶ* *ಪ್ರಥಮ ಬಹುಮಾನ ——– 4999 *ದ್ವಿತೀಯ ಬಹುಮಾನ ——- 0072 *ತೃತಿಯ ಬಹುಮಾನ ——— 3210 *ಮತ್ತು 10—— ಆಕರ್ಷಿಕ ಬಹುಮಾನಗಳು 3370. 0159. 3352. 4977. 0186. 5096. 4516. 0504. 3722. 0362.

ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಅರ್ಜುನ್ ಟ್ರೋಫಿ ಕಬ್ಬಡಿ ಪ್ರಯುಕ್ತ *ಲಕ್ಕಿ ಡಿಪ್ ( ಡ್ರಾ ) ಫಲಿತಾಂಶ* Read More »

https://mostbetcasinoz.com, https://mostbet-azerbaijan2.com, https://vulkanvegaskasino.com, https://mostbetaz777.com, https://kingdom-con.com, https://mostbet-ozbekistonda.com, https://mostbet-royxatga-olish24.com, https://1win-az-777.com, https://pinup-azerbaycanda24.com, https://mostbet-az-24.com, https://mostbet-az.xyz, https://mostbet-azerbaycanda24.com, https://1winaz777.com, https://mostbetuzonline.com, https://1xbet-az-casino.com, https://mostbet-azerbaycanda.com, https://1win-azerbaijan2.com, https://mostbet-kirish777.com, https://1win-az24.com, https://mostbet-uz-24.com, https://1winaz888.com, https://mostbetsitez.com, https://1x-bet-top.com, https://vulkan-vegas-bonus.com, https://mostbettopz.com, https://1win-azerbaijan24.com, https://1xbet-az24.com, https://1xbetsitez.com, https://mostbetuzbekiston.com, https://1xbetaz777.com, https://mostbet-oynash24.com, https://vulkanvegasde2.com, https://mostbetsportuz.com, https://1xbetaz888.com, https://vulkan-vegas-erfahrung.com, https://mostbetuztop.com, https://1xbet-azerbaijan2.com, https://pinup-azerbaijan2.com, https://1xbet-az-casino2.com, https://1xbet-azerbaycanda24.com, https://1xbetaz2.com, https://mostbet-qeydiyyat24.com, https://1win-qeydiyyat24.com, https://1xbet-azerbaycanda.com, https://vulkanvegas-bonus.com, https://pinup-bet-aze1.com, https://pinup-az24.com, https://pinup-bet-aze.com, https://mostbet-az24.com, https://mostbet-uzbekistons.com, https://mostbet-azer.xyz, https://most-bet-top.com, https://1xbetkz2.com, https://vulkan-vegas-888.com, https://mostbetaz2.com, https://vulkan-vegas-24.com, https://pinup-qeydiyyat24.com, https://vulkan-vegas-kasino.com, https://vulkan-vegas-casino2.com, https://vulkan-vegas-spielen.com, https://1xbetcasinoz.com, https://mostbet-azerbaycan-24.com, https://mostbet-azerbaijan.xyz, https://1xbetaz3.com, https://1win-azerbaycanda24.com