ಸುಬ್ರಮಣ್ಯ ಕುಕ್ಕೆ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟ.
ಕುಕ್ಕೆ ಸುಬ್ರಹ್ಮಣ್ಯ ಫೆ20: ಕುಕ್ಕೆ ಸುಬ್ರಹ್ಮಣ್ಯ ಕುಕ್ಕೆ ಪ್ರೀಮಿಯರ್ ಲೀಗ್ ಸೀಸನ್-2 ಇದರ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 20ರಂದು ಮಂಗಳವಾರ ಕುಮಾರಧಾರ ಆಟದ ಮೈದಾನದಲ್ಲಿ ನಡೆಯಿತು. ಇದರ ಉದ್ಘಾಟಕರಾಗಿ ಡಾ.ನಿಂಗಯ್ಯ ಕಾರ್ಯನಿರ್ವಣಾಧಿಕಾರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಮಣ್ಯ, ಶ್ರೀವತ್ಸ ವ್ಯವಸ್ಥಾಪನ ಸದಸ್ಯರು, ಡಾ. ರವಿ ಕಕ್ಕೆ ಪದವು ಅಧ್ಯಕ್ಷರು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್, ಪವನ್ ಎಂ.ಡಿ. ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರು ಹಾಗೂ ಉದಯ್ ಕುಮಾರ್ ದೇವಾಲಯದ ಇಂಜಿನಿಯರ್ […]
ಸುಬ್ರಮಣ್ಯ ಕುಕ್ಕೆ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟ. Read More »









