
ಕುಕ್ಕೆ ಸುಬ್ರಮಣ್ಯ ಜ 27: ಸುಬ್ರಹ್ಮಣ್ಯ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಕೋಶಾಧಿಕಾರಿಯಾಗಿರುವಂತ ಮಣಿಕಂಠ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಇಂದು ಡಾ. ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಶುಭಾಶಯ ಕೋರಲಾಯಿತು. ಈ ಸಂದರ್ಭದಲ್ಲಿ ಡಾ. ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು, ಉಪಾಧ್ಯಕ್ಷರಾದ ಚಂದ್ರಕಲಾ, ಕಾರ್ಯದರ್ಶಿಯಾದ ಸುರೇಶ್ ಜಾಧವ, BMS ಆಟೋ ಚಾಲಕಮಾಲಕ ಸಂಘದ ಅಧ್ಯಕ್ಷರಾಗಿರುವಂತಹ ದಿನೇಶ್ ಶಿರಡಿ, ಅಶೋಕ್ ಏನೆಕಲ್ಲು, ರವಿ ಕುಮಾರಧಾರಾ, ಸಿನಿ ಎಂ ಇವರು ಉಪಸ್ಥಿತರಿದ್ದರು.

