ಅನಾರೋಗ್ಯದ ಹಿನ್ನೆಲೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು:ವೀಡಿಯೊ ಮೂಲಕ ಸ್ಪಷ್ಟನೆ ನೀಡಿದ ದತ್ತು ಪುತ್ರ.

ಸಾಲು ಮರದ ತಿಮ್ಮಕ್ಕ ಅವರು ಅನಾರೋಗ್ಯದ ಹಿನ್ನೆಲೆ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅವರ ನಿಧನದ ಸುದ್ದಿ ಹರಿದಾಡುತ್ತಿದ್ದು, ಈ ಸಂಬಂಧ ಅವರ ದತ್ತು ಪುತ್ರ ಉಮೇಶ್ ವೀಡಿಯೊ ಹಂಚಿಕೊಂಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ನಾಗರಾಜ್ ಹತ್ತೂರು ಎಂಬವರು‌ ಸಹ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು,ʼʼ ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದು, ವದಂತಿ ನಂಬಬೇಡಿʼʼ ಎಂದಿದ್ದಾರೆ.ಮೂರು ತಿಂಗಳ ಹಿಂದೆ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ನಂತರ ಅವರು ಬೇಲೂರಿನ ಉಮೇಶ್ ಅವರ ಮನೆಗೆ ಹೋದಾಗ ಸೆಪ್ಟೆಂಬರ್‌ 26ರಂದು ಅವರ ಉಸಿರಾಟದಲ್ಲಿ ಏರು ಪೇರಾಗಿದ್ದರಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಸೋಮವಾರ ರಾತ್ರಿಯಿಂದ ಉಸಿರಾಟದಲ್ಲಿ ತೀವ್ರ ಏರು ಪೇರಾಗಿದ್ದರಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಮುಂದುವರಿದಿದೆ.

Leave a Comment

Your email address will not be published. Required fields are marked *

https://mostbetcasinoz.com, https://mostbet-azerbaijan2.com, https://vulkanvegaskasino.com, https://mostbetaz777.com, https://kingdom-con.com, https://mostbet-ozbekistonda.com, https://mostbet-royxatga-olish24.com, https://1win-az-777.com, https://pinup-azerbaycanda24.com, https://mostbet-az-24.com, https://mostbet-az.xyz, https://mostbet-azerbaycanda24.com, https://1winaz777.com, https://mostbetuzonline.com, https://1xbet-az-casino.com, https://mostbet-azerbaycanda.com, https://1win-azerbaijan2.com, https://mostbet-kirish777.com, https://1win-az24.com, https://mostbet-uz-24.com, https://1winaz888.com, https://mostbetsitez.com, https://1x-bet-top.com, https://vulkan-vegas-bonus.com, https://mostbettopz.com, https://1win-azerbaijan24.com, https://1xbet-az24.com, https://1xbetsitez.com, https://mostbetuzbekiston.com, https://1xbetaz777.com, https://mostbet-oynash24.com, https://vulkanvegasde2.com, https://mostbetsportuz.com, https://1xbetaz888.com, https://vulkan-vegas-erfahrung.com, https://mostbetuztop.com, https://1xbet-azerbaijan2.com, https://pinup-azerbaijan2.com, https://1xbet-az-casino2.com, https://1xbet-azerbaycanda24.com, https://1xbetaz2.com, https://mostbet-qeydiyyat24.com, https://1win-qeydiyyat24.com, https://1xbet-azerbaycanda.com, https://vulkanvegas-bonus.com, https://pinup-bet-aze1.com, https://pinup-az24.com, https://pinup-bet-aze.com, https://mostbet-az24.com, https://mostbet-uzbekistons.com, https://mostbet-azer.xyz, https://most-bet-top.com, https://1xbetkz2.com, https://vulkan-vegas-888.com, https://mostbetaz2.com, https://vulkan-vegas-24.com, https://pinup-qeydiyyat24.com, https://vulkan-vegas-kasino.com, https://vulkan-vegas-casino2.com, https://vulkan-vegas-spielen.com, https://1xbetcasinoz.com, https://mostbet-azerbaycan-24.com, https://mostbet-azerbaijan.xyz, https://1xbetaz3.com, https://1win-azerbaycanda24.com