
ಸುಬ್ರಹ್ಮಣ್ಯ ಸೆಂ.30; ಕುಮಾರಸ್ವಾಮಿ ವಿದ್ಯಾಲಯ .ಶ್ರೀಮತಿ ವಿದ್ಯಾರತ್ನ .ಎಚ್. ಮುಖ್ಯೋಪಾಧ್ಯಾಯರು,M.S.C.,B.Ed. ಇವರು ಸುಮಾರು 25 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಎಲ್ಲಾ ವಿಧ್ಯಾರ್ಥಿಗಳಿಗೆ ತಮ್ಮ ಮಕ್ಕಳಂತೆ ಪ್ರೀತಿ ತೋರಿಸಿ, ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625/625 ಅಂಕಗಳನ್ನು ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನಿಯಾಗುವಲ್ಲಿ ಎಲ್ಲಾ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ನೀವು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿ ರಾಜ್ಯ ರಾಷ್ಟ್ರಮಟ್ಟಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ಕಾರಣಕರ್ತರಾಗಿದ್ದೀರಿ ಗುರುವಾಗಿ ಪೋಷಕರ ಆಡಳಿತ ಮಂಡಳಿಯವರ ಊರವರ ಪ್ರೀತಿ ಆತ್ಮೀಯತೆಗೆ ಪಾತ್ರರಾಗಿ ಇದೀಗ ಪ್ರಣವ್ ಫೌಂಡೇಶನ್ ಬೆಂಗಳೂರು 2023 ಇವರು ನೀಡುವ ಗುರುವಂದನ ಸನ್ಮಾನ ಸ್ವೀಕರಿಸಿದ ತಮಗೆ ನಮ್ಮೆಲ್ಲರ ಆತ್ಮೀಯ ಅಭಿನಂದನೆಗಳು.
ಭವಿಷ್ಯದಲ್ಲಿ ನಿಮಗೆ ಇನ್ನಷ್ಟು ಸನ್ಮಾನ ಪುರಸ್ಕಾರಗಳು ಲಭಿಸಲೆಂದು ದೇವರಲ್ಲಿ ಪ್ರಾರ್ಥಿಸುವ
ಡಾ.ರವಿಕಕ್ಕೆ ಪದವು ಕುಮಾರಸ್ವಾಮಿ ವಿದ್ಯಾಲಯ ಶಿಕ್ಷಕ ರಕ್ಷಕ ಸಂಘದ ಸದಸ್ಯರು,ಬಿಲ್ಡಿಂಗ್ ಕಾಂಟ್ರಾಕ್ಟರ್ , ಸಂಸ್ಥಾಪಕರು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್,
ಅನುಗ್ರಹ ಕನ್ಸ್ಟ್ರಕ್ಷನ್ ಸುಬ್ರಹ್ಮಣ್ಯ
9449283974,9535436854
ಶ್ರೀಮತಿ ಗೀತಾ ರವಿ ಕಕ್ಕೆ ಪದವು
ಕಾರ್ತಿಕ್, ಕೌಶಿಕ್,ಗಣೇಶ್, ಷಣ್ಮುಖ, ಬೇಬಿ ಅಮೃತಲಕ್ಷ್ಮಿ ಮತ್ತು ಸಿಬ್ಬಂದಿ ವರ್ಗ.