ಕಡಬ:ಕೆಲಸಕ್ಕೆಂದು ತೆರಳಿದ್ದ ಇಚ್ಲಂಪಾಡಿಯ ಯುವಕ ಕಾಣೆ: ಠಾಣೆಯಲ್ಲಿ ದೂರು ದಾಖಲು.

ಉರೆಜಾಲು ನಿವಾಸಿ ಜೋಜು ಜೋಸೆಫ್(35ವ.)ಎಂಬವರು ಕಾಣೆಯಾಗಿರುವ ವ್ಯಕ್ತಿ.ಕೂಲಿ ಕೆಲಸ ಮಾಡುತ್ತಿದ್ದ ಇವರು ಸೆ.30ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಸುಬ್ರಹ್ಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು ರಾತ್ರಿಯಾದರೂ ವಾಪಾಸು ಮನೆಗೆ ಬಾರದೇ ಇದ್ದಾಗ ಪೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದಾಗ ಪೋನ್ ಸ್ವಿಚ್ ಆಪ್ ಆಗಿತ್ತು.
ಇವರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೇಸ್ತ್ರಿ ಪ್ರಶಾಂತ್‌ರವರಿಗೆ ರಾತ್ರಿ 9 ಗಂಟೆಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಈ ದಿನ ಕೆಲಸಕ್ಕೆ ಬಂದಿರುವುದಿಲ್ಲ, ಸಂಜೆ ಆತ ಹಣ ಬೇಕೆಂದು ಕೇಳಿದಾಗ ನಾನು ಆತನಿಗೆ ನೆಲ್ಯಾಡಿಗೆ ಬರ ಹೇಳಿದ್ದು ಅವನು ಸಂಜೆ 6 ಗಂಟೆಗೆ ನೆಲ್ಯಾಡಿಗೆ ಬಂದು ಹಣ ಪಡೆದು ಹೋಗಿರುವುದಾಗಿ ಮೇಸ್ತ್ರಿ ತಿಳಿಸಿರುತ್ತಾರೆ.

ಬಳಿಕ ಮಗನ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಈ ತನಕ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ನನ್ನ ಮಗನನ್ನು ಪತ್ತೆ ಹಚ್ಚಿ ಕೊಡುವಂತೆ ಬಗ್ಗೆ ಜೋಜು ಜೋಸೆಫ್ ಅವರ ತಂದೆ ಟಿ.ವಿ.ಜೋಸೆಫ್‌ರವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ವ್ಯಕ್ತಿ ಕಂಡು ಬಂದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ ಅಥವಾ ಈ ನಂಬರ್ ಗೆ ಸಂಪರ್ಕಿಸಿ -9535436854,9113971440.

Leave a Comment

Your email address will not be published. Required fields are marked *

https://mostbetcasinoz.com, https://mostbet-azerbaijan2.com, https://vulkanvegaskasino.com, https://mostbetaz777.com, https://kingdom-con.com, https://mostbet-ozbekistonda.com, https://mostbet-royxatga-olish24.com, https://1win-az-777.com, https://pinup-azerbaycanda24.com, https://mostbet-az-24.com, https://mostbet-az.xyz, https://mostbet-azerbaycanda24.com, https://1winaz777.com, https://mostbetuzonline.com, https://1xbet-az-casino.com, https://mostbet-azerbaycanda.com, https://1win-azerbaijan2.com, https://mostbet-kirish777.com, https://1win-az24.com, https://mostbet-uz-24.com, https://1winaz888.com, https://mostbetsitez.com, https://1x-bet-top.com, https://vulkan-vegas-bonus.com, https://mostbettopz.com, https://1win-azerbaijan24.com, https://1xbet-az24.com, https://1xbetsitez.com, https://mostbetuzbekiston.com, https://1xbetaz777.com, https://mostbet-oynash24.com, https://vulkanvegasde2.com, https://mostbetsportuz.com, https://1xbetaz888.com, https://vulkan-vegas-erfahrung.com, https://mostbetuztop.com, https://1xbet-azerbaijan2.com, https://pinup-azerbaijan2.com, https://1xbet-az-casino2.com, https://1xbet-azerbaycanda24.com, https://1xbetaz2.com, https://mostbet-qeydiyyat24.com, https://1win-qeydiyyat24.com, https://1xbet-azerbaycanda.com, https://vulkanvegas-bonus.com, https://pinup-bet-aze1.com, https://pinup-az24.com, https://pinup-bet-aze.com, https://mostbet-az24.com, https://mostbet-uzbekistons.com, https://mostbet-azer.xyz, https://most-bet-top.com, https://1xbetkz2.com, https://vulkan-vegas-888.com, https://mostbetaz2.com, https://vulkan-vegas-24.com, https://pinup-qeydiyyat24.com, https://vulkan-vegas-kasino.com, https://vulkan-vegas-casino2.com, https://vulkan-vegas-spielen.com, https://1xbetcasinoz.com, https://mostbet-azerbaycan-24.com, https://mostbet-azerbaijan.xyz, https://1xbetaz3.com, https://1win-azerbaycanda24.com