ಅಪಘಾತದಲ್ಲಿ ಗಾಯಗೊಂಡ ಹೋರಿ*ಪಶು ಚಿಕಿತ್ಸಾಲಯಕ್ಕೆ ಸಾಗಿಸುವ ವೇಳೆ ಗಾಯಗೊಂಡ ಹೋರಿಯು ಕೊನೆ ಉಸಿರೆಳೆದಿದೆ.
ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಆಸು ಪಾಸಿನಲ್ಲಿ ತಿರುಗಾಡುತ್ತಿರುವ ಹೋರಿ ಇದು ಇದುವರೆಗೂ ಯಾರಿಗೂ ಕೂಡ ತೊಂದರೆ ಮಾಡಿಲ್ಲ ಹಾಗೂ ದೇವಸ್ಥಾನಕ್ಕೆ ಬಂದಂತ ಭಕ್ತರಿಗೋ ಕೂಡ ತೊಂದರೆ ಕೊಟ್ಟಿಲ್ಲ ಇನ್ನು ರಸ್ತೆಗಳಲ್ಲಿ ಯಾವ ವಾಹನಗಳು ಕೂಡ ಬಂದರು ಸೈಡ್ ನಿಲ್ಲುತ್ತಿತ್ತು ಆದರೆ ಇಂದು ತೊಂದರೆ ಕೊಡುತ್ತಿರುತ್ತಿಲ್ಲ ಯಾವ ವಾಹನಗಳಿಗೂ ಕೂಡ ಇದುವರೆಗೂ ಅಡ್ಡ ಬಂದಿಲ್ಲ ಆದರೆ ಇಂದು ಮಧ್ಯಾಹ್ನ ದ ಹೊತ್ತಿಗೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಪ್ಯಾಸೆಂಜರ್ ಸರ್ವಿಸ್ ಮಹೇಂದ್ರ ಬೊಲೆರೋ ವಾಹನ ತೀರ ಅಜಾಗರುಕತೆಯಿಂದ ಚಲಿಸಿಕೊಂಡು ಭಾರತ್ ಪೆಟ್ರೋಲ್ […]
ಅಪಘಾತದಲ್ಲಿ ಗಾಯಗೊಂಡ ಹೋರಿ*ಪಶು ಚಿಕಿತ್ಸಾಲಯಕ್ಕೆ ಸಾಗಿಸುವ ವೇಳೆ ಗಾಯಗೊಂಡ ಹೋರಿಯು ಕೊನೆ ಉಸಿರೆಳೆದಿದೆ. Read More »