
ಸುಬ್ರಹ್ಮಣ್ಯ ಜ 8: ಎಂ. ಪಿ. ರೋಹಿತ್ ಮಲ್ಲಾರಮನೆ, ಯೇನೆಕಲ್ಲು. ಇವರ ತಂದೆ ಪದ್ಮನಾಭ ಕೆ.ಮಲ್ಲಾರ ಮನೆ,ಯೇನೆಕಲ್ಲು, ಕಡಬ ತಾ.ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಆಗುತ್ತಿದ್ದು ಹಣಕಾಸಿನ ಅವಶ್ಯಕತೆ ತುಂಬಾ ಇರುವುದರಿಂದ ದಾನಿಗಳಿಂದ ಧನ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ಸಾರ್ವಜನಿಕರು ಹಾಗೂ ಬಂಧು ಮಿತ್ರರು ಸಹಾಯ ಮಾಡಬೇಕಾಗಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಕಡೆಯಿಂದ ವಿನಂತಿಸಿಕೊಳ್ಳುತ್ತೇವೆ. ಧನ ಸಹಾಯ ಮಾಡಬಯಸುವ ದಾನಿಗಳು ಈ ಕೆಳಗಿನ ಬ್ಯಾಂಕ್ a/c ಗೆ ಧನ ಸಹಾಯ ಮಾಡ ಕೊಡಬೇಕಾಗಿ ವಿನಂತಿ.M.P.ROHITHASHWA a/c no.70570100002641 bank of baroda IFSC Code : BARB0VJSUBR branch Subrahmanya.

