
ರವಿ ಕಕ್ಕಿಪದವು ಸಮಾಜ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಕುಕ್ಕೆ ಸುಬ್ರಹ್ಮಣ್ಯ ಇವರ ವತಿಯಿಂದ ಅನಾಥ ವ್ಯಕ್ತಿಗೆ ನೆರವು
ಇಂದು ಕುಕ್ಕೆ ಸುಬ್ರಹ್ಮಣ್ಯ ಬಸ್ ಸ್ಟಾಂಡ್ ಬಳಿ ನಾಲ್ಕು ದಿನಗಳಿಂದ ಒಬ್ಬ ಅನಾಥ ವ್ಯಕ್ತಿ ಮಲಗಿದ್ದು ಇದನ್ನು ಗಮನಿಸಿದ ರವಿ ಕಕ್ಕೆ ಪದವು ಸಮಾಜ ಸೇವೆ ಟ್ರಸ್ಟ್ ಇದರ ಅಧ್ಯಕ್ಷರು ರವಿಕಕ್ಕೆ ಪದವು ಇವರು ಆ ಮಲಗಿದ್ದ ವ್ಯಕ್ತಿಯನ್ನು ವಿಚಾರಿಸಿ ದ ವೇಳೆ ಈ ವ್ಯಕ್ತಿಯು ಹುಬ್ಬಳ್ಳಿ ಮೂಲದವರಾಗಿದ್ದು ತುಂಬಾ ಸುಸ್ತಾಗಿ ಊಟವಿಲ್ಲದೆ ಮಲಗಿದ್ದು ನಂತರ ಈ ವ್ಯಕ್ತಿಯನ್ನು ಆಂಬುಲೆನ್ಸ್ ಮುಖಾಂತರ ಕಡಬ ಆಸ್ಪತ್ರೆಗೆ ದಾಖಲಿಸಲಾಯಿತು ಉಚಿತವಾಗಿ ಯುವ ತೇಜಸ್ ಆಂಬುಲೆನ್ಸ್ ನೆರವಾಗಿದ್ದು ಸಂಘದ ಸರ್ವ ಸದಸ್ಯರಿಗೂ ರವಿ ಕಕ್ಕೆ ಪದವು ಇವರ ಅನಂತ ಅನಂತ ಧನ್ಯವಾದಗಳು ಮನುಷ್ಯನಲ್ಲಿ ಮನುಷ್ಯತ್ವ ಇನ್ನು ಇಂತವರಿಂದ ನಾವು ಸದಾ ಕಾಣಬಹುದು ರವಿ ಕಕ್ಕೆ ಪದವು ಇವರ ಈ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ನಾವು ಕೂಡ ತೊಡಗಬೇಕು ಎಂಬುದನ್ನ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಇವರಿಂದ ನಾವು ಅರಿತುಕೊಳ್ಳಬೇಕು ನಿರಂತರ ಸುದ್ದಿಗಾಗಿ ಪಕ್ಷಿಸಿ
[Sassy_Social_Share]