ರವಿಕಕ್ಕೆ ಪದವು ಸಮಾಜ ಸೇವಾಟ್ರಸ್ಟ್ ಗೆ ಗಣಕಯಂತ್ರ ವಿತರಣೆ.
ಸಾಧ್ಯದ ದುಬಾರಿ ದುನಿಯಾ ದಲ್ಲಿ ಯಾರು ಕೂಡಾ 1ರೂಪಾಯಿ ದಾನಾ ನೀಡಲು ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ರವಿಕ್ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಗೆ ಶ್ರೀ ಯುತರಾದ. __ ಅವರು ಇಂದು ಟ್ರಸ್ಟಗೆ ಗಣಕ ಯಂತ್ರವನ್ನ ನೀಡಿದರು. ಟ್ರಸ್ಟ್ ನ್ ಕೆಲಸಕ್ಕೆ ಹೆಚ್ಚಿನ ಸಹಾಯ್ ವಾಗಿದ್ದು ಟ್ರಸ್ಟನ್ ಇಲ್ಲ ಪಧಾದಿಕಾರಿಗಳ ಪರವಾಗಿ ಶ್ರೀ ಯುತರಿಗೆ ಧನ್ಯವಾದಗಳು ತಿಳಿಸಿದರು.
ರವಿಕಕ್ಕೆ ಪದವು ಸಮಾಜ ಸೇವಾಟ್ರಸ್ಟ್ ಗೆ ಗಣಕಯಂತ್ರ ವಿತರಣೆ. Read More »